ಪ್ರಜಾವಾಣಿ | ಸುದ್ದಿ ಮುಖ್ಯಾಂಶಗಳು 07 ಮೇ 2020

Prajavani | ಪ್ರಜಾವಾಣಿ ಕನ್ನಡ ಧ್ವನಿ show

Summary:
ಪ್ರಜಾವಾಣಿ ಧ್ವನಿ - ಸುದ್ದಿ ಮುಖ್ಯಾಂಶಗಳಿಗೆ ಸ್ವಾಗತ.

ಇಂದಿನ ಪ್ರಮುಖ ಸುದ್ದಿಗಳ ವಿವರ

ವಿಶಾಖಪಟ್ಟಣದಲ್ಲಿ ಅನಿಲ ದುರಂತ - 11 ಸಾವು

ಲಾಕ್‌ಡೌನ್ 3.0: ಯಶಸ್ಸಿಗೆ ಜನರೇ ಹೊಣೆ, ತಪ್ಪಿದಲ್ಲಿ ಕಾದಿದೆ ಗಂಡಾಂತರ

ಕೋವಿಡ್-19: ಕರ್ನಾಟಕದಲ್ಲಿ 701 ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್-19: ದೇಶದಲ್ಲಿ 53 ಸಾವಿರದ ಗಡಿಯತ್ತ ಸೋಂಕಿತರ ಸಂಖ್ಯೆ