Prajavani | ಪ್ರಜಾವಾಣಿ ಕನ್ನಡ ಧ್ವನಿ show

Prajavani | ಪ್ರಜಾವಾಣಿ ಕನ್ನಡ ಧ್ವನಿ

Summary: ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು. Prajavani brings you "Kannada Dhwani" Podcast from around the world and life lessons. ನೋಡಿ: www.prajavani.net

Join Now to Subscribe to this Podcast
  • RSS
  • Artist: Prajavani
  • Copyright: Copyright 2020 Prajavani

Podcasts:

 ಕನ್ನಡ ಧ್ವನಿ | ಕುಟುಂಬ ರಾಜಕಾರಣದ ಸುತ್ತ ‘ಕೈ–ದಳ’ ಗಿರಕಿ | File Type: audio/x-m4a | Duration: 326

ರಾಜ್ಯಸಭೆ ಚುನಾವಣೆ ವೇಳೆ ಬಲಾಢ್ಯರು, ಕುಟುಂಬ ರಾಜಕಾರಣಕ್ಕೆ ಜೋತು ಬೀಳುವ ಚಾಳಿಗೆ ವಿದಾಯ ಹಾಡಿದ ಬಿಜೆಪಿಯ ನಡೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಹೊಸತೊಂದು ಚರ್ಚೆಗೆ ವೇದಿಕೆ ಕಲ್ಪಿಸಿದೆ.

 ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಬಿಎಸ್‌ವೈಗೆ 'ಗದ್ದುಗೆ' ಉಳಿಸಿಕೊಳ್ಳುವ ಸವಾಲು | File Type: audio/x-m4a | Duration: 222

ಜಿದ್ದಿಗೆ ಬಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ‘ಕುರ್ಚಿ’ ಈಗ ಅಲುಗಾಡಲಾರಂಭಿಸಿದೆ. ಯಡಿಯೂರಪ್ಪ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಚರ್ಚೆ ಈಗ ಬಿಜೆಪಿಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪೂರ್ಣ ವರದಿ.

 ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ: ಒಂದೇ ಬಾಣ, ಬಿಜೆಪಿ ತಲ್ಲಣ | File Type: audio/x-m4a | Duration: 288

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಕುರಿತಾಗಿ ರಾಜ್ಯದ ಅಧಿಕಾರಾರೂಢ ಬಿಜೆಪಿಗೆ ಶಾಕ್ ಆಗಿದೆ. ರಾಜ್ಯ ಬಿಜೆಪಿಯ ಪ್ರಮುಖರ ಶಿಫಾರಸಿಗೆ ಮಣೆಹಾಕದಿರುವ ಹೈಕಮಾಂಡ್, ಹೊಸಬರಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ರಾಜ್ಯಸಭೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಇದರ ವಿಶ್ಲೇಷಣೆ ಪ್ರಜಾವಾಣಿ ಪ್ರಧಾನ ವರದಿಗಾರ ವೈ.ಗ.ಜಗದೀಶ್ ಅವರಿಂದ. ಧ್ವನಿ: ಉದಯ್. ವರದಿ ಇಲ್ಲಿದೆ.

 ಪ್ರಜಾವಾಣಿ | ಸುದ್ದಿ ಮುಖ್ಯಾಂಶಗಳು 07 ಮೇ 2020 | File Type: audio/x-m4a | Duration: 402

ಪ್ರಜಾವಾಣಿ ಧ್ವನಿ - ಸುದ್ದಿ ಮುಖ್ಯಾಂಶಗಳಿಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳ ವಿವರ ವಿಶಾಖಪಟ್ಟಣದಲ್ಲಿ ಅನಿಲ ದುರಂತ - 11 ಸಾವು ಲಾಕ್‌ಡೌನ್ 3.0: ಯಶಸ್ಸಿಗೆ ಜನರೇ ಹೊಣೆ, ತಪ್ಪಿದಲ್ಲಿ ಕಾದಿದೆ ಗಂಡಾಂತರ ಕೋವಿಡ್-19: ಕರ್ನಾಟಕದಲ್ಲಿ 701 ದಾಟಿದ ಸೋಂಕಿತರ ಸಂಖ್ಯೆ ಕೋವಿಡ್-19: ದೇಶದಲ್ಲಿ 53 ಸಾವಿರದ ಗಡಿಯತ್ತ ಸೋಂಕಿತರ ಸಂಖ್ಯೆ

 ಲೈಫ್ ಡೌನ್ ಕಥೆಗಳು: ಶೇರಿಭಿಕನಹಳ್ಳಿ ತಾಂಡಾ | File Type: video/mp4 | Duration: 429

ಲೈಫ್ ಡೌನ್ ಕಥೆಗಳು: ಶೇರಿಭಿಕನಹಳ್ಳಿ ತಾಂಡಾ

Comments

Login or signup comment.