ವಾಕಿಂಗ್ ಮಾಡುವುದರಿಂದ ಸಂತೋಷ ಸಿಗುತ್ತಾ?




Granthakarta Kannada Podcast show

Summary: ಸಣ್ಣ ದೈನಂದಿನ ನಡಿಗೆಗೆ ಹೋಗುವುದು ವ್ಯಾಯಾಮದ ಅತ್ಯುತ್ತಮ ರೂಪಗಳಲ್ಲಿ ಒಂದಾಗಿದೆ. ನಿಮಗೆ ಸಿಕ್ಕಾಪಟ್ಟೆ ಬೇಜಾರಾಗಿದ್ರೆ, ಈ ಮೆಥಡ್ ಇನ್ನಷ್ಟು ಪ್ರಯೋಜನಕಾರಿ ಅನ್ಸುತ್ತೆ. ಇಫ್ ಯೂ ಕ್ಯಾನ್ ಸಿಕ್ಕಾಪಟ್ಟೆ ಗಿಡಗಳಿರುವ ಕಡೆ ಸಾಧ್ಯವಾದರೆ ಪಕ್ಷಿಗಳು ಇರೋ ಕಡೆ ವಾಕ್  ಮಾಡುದ್ರೆ ಕಣ್ಣಿಗೆ ತಂಪು ಮನಸ್ಸಿಗೆ ಶಾಂತಿ ಎರಡು ಸಿಗುತ್ತೆ