ಪ್ರಾಣಾಯಾಮ ಮೆಡಿಟೇಶನ್ ಮಾಡೋದ್ರಿಂದ ಸಂತೋಷ ಸಿಗುತ್ತಾ?




Granthakarta Kannada Podcast show

Summary: ನೀವೇನ್ ಯೋಗಪಟು ಆಗಿರಬೇಕಾಗಿಲ್ಲ, ಮೆಡಿಟೇಶನ್ ಅಲ್ಲಿ ಎಕ್ಸ್ಪರ್ಟ್ ಆಗಿರಬೇಕು ಅಂತ ನೂ ಏನಿಲ್ಲ, ಮೂರ್ ಸರ್ತಿ ಡೀಪಾಗಿ ಉಸಿರನ್ನು ಎಳೆದು ಬಿಡೂದ್ರಿಂದ ಆಕೋರ್ಸ್ ನಮ್ಮ ಯೋಚನೆಗಳು ಯೋಜನೆಗಳಾಗಬೋದು