ಸಂತೋಷನ ಅನುಭವಿಸುವುದಕ್ಕೆ ಒಂದ್ ಮೆಥಡ್??




Granthakarta Kannada Podcast show

Summary: ಇತರರ ಅದೃಷ್ಟ ಕಡಿಮೆ ಇದೆ ಅಂತ ಯೋಚನೆ ಮಾಡಿ. Im ವೆರಿ serious, 100ಪರ್ಸೆಂಟ್ ವರ್ಕ್ ಆಗುತ್ತೆ, ನಾವು  ನಮ್ಮ ಪರಿಸರ  ನಮ್ಮ ಮನೆ  ನಮ್ಮ ಯೋಚನೆ  ನಮ್ಮ ಯೋಜನೆ ನಮ್ಮ ಕುಟುಂಬ  ನಮ್ಮ ಸಿಟಿ ಸಿಕ್ತು ನೋಡಿ answer ನೀವೆಷ್ಟು ಅದೃಷ್ಟವಂತರು ಅಂತ ನಿಮಗೆ ಗೊತ್ತಾಗುತ್ತೆ..