ಕಿಕ್ಕಿರಿದ ಮನೆಯ ಮನುಷ್ಯ




Kelirondu Katheya  ಕೇಳಿರೊಂದು ಕಥೆಯ show

Summary: ಗೆಳೆಯರೇ ,  "ಇದು ಸಾಕಾಗೋಲ್ಲ , ಇನ್ನೂ ಬೇಕು " ಅನ್ನೋ  ಭಾವೆನೆಗೆ ಯಾರೂ ಹೊರತಲ್ಲ , ಇನ್ನು ಮಕ್ಕಳಂತೂ ಕೇಳೋದೇ ಬೇಡ . ಅದು ಬೇಕು , ಇದು ಬೇಕು ಅನ್ನೋದು ಮುಗಿಯೋದೇ ಇಲ್ವೇನೋ ಅನ್ನಿಸುತ್ತದೆ ಹಲವು ಸಾರಿ ಅಲ್ವೇ ?  ಈ ಸಲ "ನಮ್ಮ ಮನೆ ತುಂಬಾ ಪುಟ